ರಾತ್ರಿ ವೇಳೆ ಹೀಗೆಲ್ಲಾ ಆದ್ರೆ ನಿರ್ಲಕ್ಷಿಸ್ಬೇಡಿ, ಇದು ತುಂಬಾ ಡೇಂಜರ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬ್ರೈನ್ ಟ್ಯೂಮರ್ ಬಹಳ ಗಂಭೀರವಾದ ಕಾಯಿಲೆ. ಚಿಕಿತ್ಸೆ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾದರೂ ಸಾವಿಗೆ ಕಾರಣವಾಗಬಹುದು. ಬ್ರೈನ್ ಟ್ಯೂಮರ್ ಉಂಟಾದಾಗ ರಾತ್ರಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು. ಆದ್ದರಿಂದ ಈ ಬಗ್ಗೆ ಜಾಗೃತರಾಗಿರಬೇಕು. ಮೆದುಳಿನಲ್ಲಿ ಜೀವಕೋಶಗಳು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದಾಗ ಅದನ್ನು ಬ್ರೈನ್ ಟ್ಯೂಮರ್ ಎಂದು ಕರೆಯಲಾಗುತ್ತದೆ. ಸೌಮ್ಯವಾದ ಗೆಡ್ಡೆಗಳು ಕ್ಯಾನ್ಸರ್ ಅಲ್ಲ. ಇವು ನಿಧಾನವಾಗಿ ಬೆಳೆಯುತ್ತವೆ. ಮತ್ತೊಂದೆಡೆ … Continue reading ರಾತ್ರಿ ವೇಳೆ ಹೀಗೆಲ್ಲಾ ಆದ್ರೆ ನಿರ್ಲಕ್ಷಿಸ್ಬೇಡಿ, ಇದು ತುಂಬಾ ಡೇಂಜರ್