ಋತುಚಕ್ರದ ಸಮಯದಲ್ಲಿ ಈ ರೀತಿಯ ಆಹಾರ ನಿಮ್ಮ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಋತುಚಕ್ರದ ಸಮಯದಲ್ಲಿ ತುಂಬಾ ದಣಿವಾಗಿ, ಶಕ್ತಿ ಕಡಿಮೆಯಿದ್ದು ಯಾವ ಕೆಲಸ ಮಾಡುವುದಕ್ಕೂ ಆಗದಿದ್ದಾಗ ಕೆಲವು ಸಾಮಾನ್ಯ ಸೂಪರ್‌ಫುಡ್‌ಗಳು ನಿಮಗೆ ಸಹಕಾರಿಯಾಗುತ್ತದೆ. ಇವು ಎಲ್ಲರಿಗೂ ಸುಲಭವಾಗಿ ಲಭ್ಯವಿದ್ದು ಇವುಗಳಿಂದ ಸಿಗುವ ಲಾಭಗಳು ದೇಹ ಮತ್ತು ಮನಸ್ಸಿನ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತವೆ. ಮಾತ್ರವಲ್ಲ ಮುಟ್ಟಿನ ಸಮಯದಲ್ಲಿ ಕಂಡುಬರುವ ನೋವು ಸೇವನೆ ಮಾಡುವ ಆಹಾರದ ಮೇಲೂ ಅವಲಂಬಿತವಾಗಿರುವುದರಿಂದ ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನೆಲ್ಲಿಕಾಯಿ: ಇದು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ. … Continue reading ಋತುಚಕ್ರದ ಸಮಯದಲ್ಲಿ ಈ ರೀತಿಯ ಆಹಾರ ನಿಮ್ಮ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತೆ