ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಲಿಪ್‌ಸ್ಟಿಕ್‌ ತಯಾರಿಸಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮನೆಯಲ್ಲೇ ತಯಾರಿಸಿದ ಈ ಲಿಪ್‌ಸ್ಟಿಕ್‌ ನೈಸರ್ಗಿಕವಾಗಿ ಗುಲಾಬಿ ತುಟಿ ಪಡೆಯಲು ಸಹಾಯ ಮಾಡುತ್ತದೆ. ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು ಬೇಕಾಗುವ ಪದಾರ್ಥಗಳು: ಬೀಟ್ರೂಟ್ ತೆಂಗಿನ ಎಣ್ಣೆ ವ್ಯಾಸಲೀನ್ ಅಥವಾ ಶಿಯಾ ಬಟರ್‌ ಮನೆಯಲ್ಲಿಯೇ ಲಿಪ್‌ಸ್ಟಿಕ್ ತಯಾರಿಸುವುದು ಹೇಗೆ? ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು, ಮೊದಲು ಬೀಟ್ರೂಟ್ ಅನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಸಿದ ನಂತರ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದಪ್ಪ ಪೇಸ್ಟ್‌ ತಯಾರಿಸಿ. ಬೀಟ್ರೂಟ್ ಪೇಸ್ಟ್ ಮಾಡಿದ ನಂತರ, ನೀವು ಈಗ … Continue reading ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಲಿಪ್‌ಸ್ಟಿಕ್‌ ತಯಾರಿಸಿ