ಸೆಕ್ಸ್ ಮಾಡದ ಪತಿಗೆ ವಿಷ ಕುಡಿಸಿ ಹತ್ಯೆಗೆ ಯತ್ನಿಸಿದ ಪತ್ನಿ
Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube newsics.com ಸೆಕ್ಸ್ ಮಾಡದ ಪತಿಗೆ ಪತ್ನಿಯೇ ವಿಷವಿಕ್ಕಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಅನುಜ್ ಶರ್ಮಾ ಮತ್ತು ಪಿಂಕಿ ಶರ್ಮಾ ದಂಪತಿ 2023 ರಲ್ಲಿ ಮದುವೆಯಾಗಿದ್ದರು. ಆದರೆ ಅನುಜ್‌ಗೆ ಪತ್ನಿಯೊಂದಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇರಲಿಲ್ಲ. ದಾಂಪತ್ಯ ಜೀವನದ ಎರಡು ವರ್ಷದಲ್ಲಿ ಇಬ್ಬರು ಕೇವಲ ಎರಡು ಬಾರಿ ಮಾತ್ರ ಸೇರಿದ್ದರು ಎಂದು ದೂರಲಾಗಿದೆ. ಆದರೂ ಮಹಿಳೆ ಪಿಂಕಿ ದೈಹಿಕ ಸಂಪರ್ಕಕ್ಕಾಗಿ ಅನುಜ್‌ನನ್ನು ಪದೇ ಪದೇ ಪೀಡಿಸುತ್ತಿದ್ದರು. … Continue reading ಸೆಕ್ಸ್ ಮಾಡದ ಪತಿಗೆ ವಿಷ ಕುಡಿಸಿ ಹತ್ಯೆಗೆ ಯತ್ನಿಸಿದ ಪತ್ನಿ
Copy and paste this URL into your WordPress site to embed
Copy and paste this code into your site to embed