ತಾಜ್ಮಹಲ್ ಎದುರು ಹೆಂಡತಿಯೊಂದಿಗೆ ಪೋಸ್ ನೀಡಿದ ಡೊನಾಲ್ಡ್ ಟ್ರಂಪ್ ಮಗ

Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube newsics.com ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ತನ್ನ ಪತ್ನಿ ಮತ್ತು ವಿಐಪಿ ತಂಡದೊಂದಿಗೆ ಬೃಹತ್ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ತಾಜಮಹಲ್ಗೆ ಭೇಟಿ ನೀಡಿದ್ದಾರೆ.. ಇದು ಟ್ರಂಪ್ ಜೂನಿಯರ್ ಅವರ ತಾಜ್ ಮಹಲ್‌ಗೆ ಎರಡನೇ ಭೇಟಿಯಾಗಿದ್ದು, ಈ ಹಿಂದೆ 2018ರಲ್ಲಿ ಅವರು ಆಗ್ರಾಕ್ಕೆ ಆಗಮಿಸಿದ್ದರು. ತಮ್ಮ ಪ್ರವಾಸದ ಭಾಗವಾಗಿ ಇಂದು ಮುಂಜಾನೆ ಆಗ್ರಾಗೆ ಬಂದಿಳಿದ ಅವರು, ಬೃಹತ್ ಭದ್ರತಾ ವ್ಯವಸ್ಥೆಯ ನಡುವೆ ಮೊಘಲರ … Continue reading ತಾಜ್ಮಹಲ್ ಎದುರು ಹೆಂಡತಿಯೊಂದಿಗೆ ಪೋಸ್ ನೀಡಿದ ಡೊನಾಲ್ಡ್ ಟ್ರಂಪ್ ಮಗ