ಮಗುವಿನ ಕಣ್ಣಿನ ಗಾಯಕ್ಕೆ ‘ಫೆವಿಕ್ವಿಕ್’ ಹಾಕಿದ ಡಾಕ್ಟರ್; ಆಗಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube newsics.com ಮೀರತ್ ; ಮಗುವಿನ ಕಣ್ಣಿನ ಗಾಯಕ್ಕೆ ವೈದ್ಯರು ಫೆವಿಕ್ವಿಕ್ ಹಾಕಿ ಬ್ಯಾಂಡೇಜ್ ಸುತ್ತಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಎರಡೂವರೆ ವರ್ಷದ ಮಗುವಿನ ಕಣ್ಣಿನ ಬಳಿ ಆದ ತೀವ್ರವಾದ ಗಾಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವ ಬದಲು ಖಾಸಗಿ ಆಸ್ಪತ್ರೆಯ ವೈದ್ಯರು ಫೆವಿಕ್ವಿಕ್ ಹಾಕಿ ಬ್ಯಾಂಡೇಜ್ ಸುತ್ತಿದ್ದಾರೆ. ಕಿಂಚಿತ್ತೂ ತಿಳುವಳಿಕೆ ಇಲ್ಲದೇ ವೈದ್ಯರು ನಿರ್ಲಕ್ಷ್ಯ ತೋರಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪರೀತ ನೋವಿನ ಹಿನ್ನೆಲೆ ಪೋಷಕರು ಮಗುವನ್ನು ಬೇರೆ … Continue reading ಮಗುವಿನ ಕಣ್ಣಿನ ಗಾಯಕ್ಕೆ ‘ಫೆವಿಕ್ವಿಕ್’ ಹಾಕಿದ ಡಾಕ್ಟರ್; ಆಗಿದ್ದೇನು?