ರಾತ್ರಿ ಹೊತ್ತು ಲೈಟ್‌ ಹಾಕಿಕೊಂಡು ಮಲಗ್ತೀರಾ?; ಹಾಗಾದ್ರೆ ಎಚ್ಚರ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯು ಶಾಕಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದೆ. ನಾವು ರಾತ್ರಿ ವೇಳೆ ಬಳಸುವ ಸಣ್ಣ ಪ್ರಮಾಣದ ಕೃತಕ ಬೆಳಕು ಕೂಡ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಬೆಳಕಿನ ಮಾಲಿನ್ಯವು ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಹಾನಿಕಾರಕ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಂತಹ ಅಂಶಗಳು ಹೃದಯ ಕಾಯಿಲೆಗೆ ಕಾರಣವಾಗಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹಿಂದೆ ಯಾರೂ ಬೆಳಕಿನ ಮಾಲಿನ್ಯದ ಬಗ್ಗೆ … Continue reading ರಾತ್ರಿ ಹೊತ್ತು ಲೈಟ್‌ ಹಾಕಿಕೊಂಡು ಮಲಗ್ತೀರಾ?; ಹಾಗಾದ್ರೆ ಎಚ್ಚರ!