ಗಂಡನನ್ನ ಬಿಟ್ಟು ತವರಿಗೆ ಬಂದ ಮಗಳನ್ನ ಮಚ್ಚಿನಿಂದ ಕೊಚ್ಚಿದ ಹೆತ್ತಮ್ಮ; ಮಗಳ ನರಬಲಿಗೆ ತಾಯಿ ಮುಂದಾಗಿದ್ದೇಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು : ಗಂಡನನ್ನ ಬಿಟ್ಟು ಮಗಳು ತವರಿಗೆ ಬಂದಿದ್ದಕ್ಕೆ ಸಿಟ್ಟಾದ ತಾಯಿ ಮಗಳನ್ನ ಮಚ್ಚಿನಿಂದ ಕೊಚ್ಚಿದ ಘಟನೆ ಬೆಂಗಳೂರಿನ ಅಗ್ರಹಾರ ಲೇಔಟ್ ನಲ್ಲಿ ನಡೆದಿದೆ. ಪುತ್ರಿ ರಮ್ಯಾ ಕುತ್ತಿಗೆಗೆ ತಾಯಿ ಸುಜಾತಾ ಮಚ್ಚಿನಿಂದ ಹಲ್ಲೆ ನಡೆಸಿದ್ದು, ರಮ್ಯಾ ಕುತ್ತಿಗೆ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. 22 ವರ್ಷದ ರಮ್ಯಾ ತಾಯಿಯಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಮ್ಯಾ ತನ್ನ ಗಂಡನ ಮನೆಯಲ್ಲಿ ಜಗಳ ವಾಡಿ ಗಂಡನನ್ನ ಬಿಟ್ಟು ತವರಿಗೆ ವಾಪಸ್ ಆಗಿದ್ದಳು. … Continue reading ಗಂಡನನ್ನ ಬಿಟ್ಟು ತವರಿಗೆ ಬಂದ ಮಗಳನ್ನ ಮಚ್ಚಿನಿಂದ ಕೊಚ್ಚಿದ ಹೆತ್ತಮ್ಮ; ಮಗಳ ನರಬಲಿಗೆ ತಾಯಿ ಮುಂದಾಗಿದ್ದೇಕೆ?