ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ – ಪೊಲೀಸರಿಗೆ ಶರಣಾದ ಯುವತಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಿಜಯಪುರ : ಲಿವ್ ಇನ್ ರಿಲೇಶನ್ಸ್ ನಲ್ಲಿದ್ದ ಯುವಕನ ಕಾಟ ಸಹಿಸಲಾರದೇ ಮಹಿಳೆ ಪ್ರಿಯಕರನ ಕೊಲೆ ಮಾಡಿರುವ ಘಟನೆ ನಗರದ ಅಮನ್ ಕಾಲೋನಿಯ ಮನೆಯೊಂದರಲ್ಲಿ ನಡೆದಿದೆ. ಸಮೀರ್ ಅಲಿಯಾಸ್ ಪಿಕೆ ಇನಾಂದಾರ್(26) ಹತ್ಯೆಗೊಳಗಾದ ಪ್ರಿಯಕರ. ನಿನ್ನೆ ರಾತ್ರಿ ವೇಳೆಯಲ್ಲಿ ಇಬ್ಬರ ಮದ್ಯೆ ಗಲಾಟೆ ಸಂಭವಿಸಿದ ಕಲಹದಿಂದ ಬೇಸತ್ತ ಇತನಿಗೊಂದು ಗತಿ ಕಾಣಿಸಲೇ ಬೇಕು ಎಂದು ನಿರ್ಧರಿಸಿದ ತಯ್ಯಬಾ, ತನ್ನ ಸಹೋದರನ ಅಸ್ಲಂ ಭಾಗವಾನನನ್ನು ಕರೆಯಿಸಿ ಮದ್ಯದ ಅಮಲಿನಲ್ಲಿ ಹೊರಳಾಡುತ್ತಿದ್ದ ಸಮೀರನನ್ನು … Continue reading ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಕೊಲೆ – ಪೊಲೀಸರಿಗೆ ಶರಣಾದ ಯುವತಿ
Copy and paste this URL into your WordPress site to embed
Copy and paste this code into your site to embed