ಎಲ್ಲರೆದುರೇ ಆ ವ್ಯಕ್ತಿ ನನ್ನ ಮೇಲೆ ಕೈಯಾಡಿಸಿದ;ರೈಲಿನಲ್ಲಾದ ಕೆಟ್ಟ ಘಟನೆ ತಿಳಿಸಿದ ನಟಿ ಗಿರಿಜಾ ಓಕ್‌!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಗಿರಿಜಾ ಓಕ್ ಗೋಡ್‌ಬೋಲೆ… ಮರಾಠಿಯ ಚೆಲುವೆ. ಕಳೆದ ಎರಡು ದಶಕಗಳಲ್ಲಿ ಹಲವು ಚಿತ್ರ ಮತ್ತು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರೂ ಕೂಡ ಸಿಗದ ಜನಪ್ರಿಯತೆ, ಇವರಿಗೆ ಕೇವಲ ಒಂದೇ ಒಂದು ಸಂದರ್ಶನದ ಮೂಲಕ ಸಿಕ್ಕಿದೆ. ಇಂಥಾ ಗಿರಿಜಾ ಗೋಡ್‌ಬೋಲೆ  ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯದ ಕಹಿ ಅನುಭವ ಹಂಚಿಕೊಂಡಿದ್ದಾರೆ. ರೇಲ್ವೆಯಲ್ಲಿ ಆಗುಂತಕನೊಬ್ಬನಿಂದ ತಾವು ಆತಂಕಕ್ಕೆ ಒಳಗಾಗಿದ್ದನ್ನು ಹೇಳಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗಿರಿಕಾ ಓಕ್ ಗೋಡ್ಬೋಲೆ ರೈಲುಗಳಲ್ಲಿ ಮಹಿಳೆಯರನ್ನು ಮುಟ್ಟುವುದು, ಬೇಕು ಬೇಕಂತಲೇ … Continue reading ಎಲ್ಲರೆದುರೇ ಆ ವ್ಯಕ್ತಿ ನನ್ನ ಮೇಲೆ ಕೈಯಾಡಿಸಿದ;ರೈಲಿನಲ್ಲಾದ ಕೆಟ್ಟ ಘಟನೆ ತಿಳಿಸಿದ ನಟಿ ಗಿರಿಜಾ ಓಕ್‌!