ಚಾಕು ಹಿಡಿದು ಟ್ಯಾಕ್ಸಿ ಚಾಲಕರನ್ನು ಅಟ್ಟಾಡಿಸಿ ಅಟ್ಯಾಕ್ – ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com  ಬೆಂಗಳೂರು: ಉದ್ದದ ಚಾಕು ಹಿಡಿದು ಬಂದ ವ್ಯಕ್ತಿಯೊಬ್ಬ, ಇಬ್ಬರು ಟ್ಯಾಕ್ಸಿ ಚಾಲಕರನ್ನ  ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಲು ಯತ್ನಿಸಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ಸಿಐಎಸ್‌ಎಫ್ ಸಿಬ್ಬಂದಿ ಬಂದಿದ್ದು, ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ನವೆಂಬರ್ 16 ರ ಮಧ್ಯರಾತ್ರಿ ಟರ್ಮಿನಲ್ 1 ರ ಪ್ರಯಾಣಿಕರ ಪ್ರವೇಶದ ಪ್ರದೇಶದಲ್ಲಿ ನಡೆದಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಕೇಂದ್ರ … Continue reading ಚಾಕು ಹಿಡಿದು ಟ್ಯಾಕ್ಸಿ ಚಾಲಕರನ್ನು ಅಟ್ಟಾಡಿಸಿ ಅಟ್ಯಾಕ್ – ವೈರಲ್ ವಿಡಿಯೋ ನೋಡಿ