ರಾಸಾಯನಿಕ ಅನಿಲ ತುಂಬಿರುವ ಟ್ಯಾಂಕರ್ ಲಾರಿ ಪಲ್ಟಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಅಂಕೋಲಾ:  ರಾಸಾಯನಿಕ ಅನಿಲ ತುಂಬಿರುವ ಟ್ಯಾಂಕರ್ ಲಾರಿಯೊಂದು ತಾಲೂಕಿನ ಅಗಸೂರು ನವಗದ್ದೆ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಪಲ್ಟಿಯಾಗಿಅನೀಲ ಸೋರಿಕೆ ಆಗುತ್ತಿರುವುದರಿಂದ ಘಟನಾ ಸ್ಥಳದಲ್ಲಿ ಜನ ಮತ್ತು ವಾಹನಗಳಸಂಚಾರಕ್ಕೆ ನೀಷೇದ ಹೇರಲಾಗಿದ್ದು, ಅಂಕೋಲಾ ಯಲ್ಲಾಪುರ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗಗಳ ಬಳಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿದ್ದು ಚಾಲಕ ಗಾಯಗೊಂಡಿದ್ಥು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಥೆನಾಲ್ ಅಮೈನ್ ಬ್ರೋಮೈಡ್ … Continue reading ರಾಸಾಯನಿಕ ಅನಿಲ ತುಂಬಿರುವ ಟ್ಯಾಂಕರ್ ಲಾರಿ ಪಲ್ಟಿ