ASTRO | ಇಂದು ತ್ರಿಗ್ರಾಹಿ,‌ ಆದಿತ್ಯ ಮಂಗಳ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅದೃಷ್ಟ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಂದು (ನ.16, ಭಾನುವಾರ) ತ್ರಿಗ್ರಾಹಿ ಯೋಗ, ದ್ವಿದ್ವಾದಶ ಯೋಗ, ಸುನಾಫ ಯೋಗ, ಆದಿತ್ಯ ಮಂಗಳ ಯೋಗ, ಪ್ರೀತಿ ಯೋಗದ ಜತೆ ಹಲವು ಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇದು ಈ ದಿನದ ಮಹತ್ವವನ್ನು ಹೆಚ್ಚಿಸಿದೆ. ಭಾನುವಾರ ರೂಪಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳಲ್ಲಿ ಕಾಣಬಹುದು. ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನ ಪಡೆಯುವರು. ವೃಷಭ ರಾಶಿಗೆ ಸೇರಿದ … Continue reading ASTRO | ಇಂದು ತ್ರಿಗ್ರಾಹಿ,‌ ಆದಿತ್ಯ ಮಂಗಳ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅದೃಷ್ಟ