ಹೊಟ್ಟೆಕಿಚ್ಚಿಗೆ ಅಕ್ಕನ ಮಗುವನ್ನೇ ಸಾಯಿಸಿದ ತಂಗಿಯರು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಮದುವೆಯಾಗದ ಕಾರಣಕ್ಕೆ ನಾಲ್ವರು ಯುವತಿಯರು ಅಕ್ಕನ ಮಗುವನ್ನೇ ಸಾಯಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  17 ದಿನದ ಮಗುವನ್ನು ವಾಮಾಚಾರದ ಹೆಸರಿನಲ್ಲಿ ಹತ್ಯೆ ಮಾಡಿದ್ದು, ಹೀಗೆ ಮಾಡಿದರೆ ಮದುವೆಯಾಗುವುದಾಗಿ ಅವರಿಗೆ ಯಾರೋ ತಿಳಿಸಿದ್ದಾರೆ. ಮಗುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ವಿಷಯ ತಿಳಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರಿ ಸಂಚಲನ ಮೂಡಿಸಿದೆ. ಪೊಲೀಸರ ಪ್ರಕಾರ, ಜೋಧ್‌ಪುರದ ನೆಹರು ನಗರ ಕಾಲೋನಿಯಲ್ಲಿ ನಾಲ್ವರು ಯುವತಿಯರು ವಾಸಿಸುತ್ತಿದ್ದಾರೆ. ಓರ್ವ ಸಹೋದರಿಗೆ ಮದುವೆಯಾಗಿ … Continue reading ಹೊಟ್ಟೆಕಿಚ್ಚಿಗೆ ಅಕ್ಕನ ಮಗುವನ್ನೇ ಸಾಯಿಸಿದ ತಂಗಿಯರು