Shubman Gill hospitalized ಶುಭಮನ್ ಗಿಲ್‌ಗೆ ಕುತ್ತಿಗೆ ನೋವು: ಆಸ್ಪತ್ರೆಗೆ ದಾಖಲು
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕುತ್ತಿಗೆ ನೋವು ನಿವಾರಣೆಯಾಗದ ಕಾರಣ ಭಾರತ ಟೆಸ್ಟ್ ನಾಯಕ ಶುಭಮನ್ ಗಿಲ್ ಅವರನ್ನು ಶನಿವಾರ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಡನ್ ಗಾರ್ಡನ್ಸ್’ನಿಂದ ಭಾರತೀಯ ಕ್ರಿಕೆಟ್ ತಂಡದ ವೈದ್ಯರೊಂದಿಗೆ ಗಿಲ್ ಹೊರಡುವಾಗ ಕುತ್ತಿಗೆ ಬ್ರೇಸ್ ಇತ್ತು ಎಂದು ತಿಳಿದುಬಂದಿದೆ. 26 ವರ್ಷದ ಗಿಲ್’ಗೆ ಸಾಕಷ್ಟು ನೋವು ಇದ್ದ ಹಿನ್ನೆಲೆಯಲ್ಲಿ ವಿವಿಧ ಸ್ಕ್ಯಾನಿಂಗ್ ಮತ್ತು ನಿಯಮಿತ ತಪಾಸಣೆ ನಡೆಸಲಾಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮುಂದಿನ ನಿರ್ಧಾರ ಕೈಗೊಳ್ಳಲು ಬಿಸಿಸಿಐ ವೈದ್ಯಕೀಯ ತಂಡ … Continue reading Shubman Gill hospitalized ಶುಭಮನ್ ಗಿಲ್‌ಗೆ ಕುತ್ತಿಗೆ ನೋವು: ಆಸ್ಪತ್ರೆಗೆ ದಾಖಲು
Copy and paste this URL into your WordPress site to embed
Copy and paste this code into your site to embed