ಹಣ ಕೊಡದೇ 18 ದಿನ ಹೋಟೆಲ್‌ನಲ್ಲಿ ತಂಗಿದ್ದ ನಕಲಿ MLA ಸಿಕ್ಕಿಬಿದ್ದಿದ್ದು ಹೇಗೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ದೆಹಲಿ: ನಾನೊಬ್ಬ MLA ಅಂತ ಸುಳ್ಳು ಹೇಳಿ ದೆಹಲಿಯ ಹೋಟೆಲ್ಲೊಂದರಲ್ಲಿ ದುಡ್ಡು ಕೊಡದೇ ಬರೋಬ್ಬರಿ 18 ದಿನಗಳ ಕಾಲ ತಂಗಿದ್ದ ವ್ಯಕ್ತಿಯೊರ್ವನನ್ನು ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ತುಘಲಕ್ ಬಾದ್ ನಿವಾಸಿಗಳಾದ ವಿನೋದ ಮತ್ತು ಆತನ ಸ್ನೇಹಿತ ಮನೋಜ್ ಆರೋಪಿಗಳು. MLA ಹೆಸರಲ್ಲಿ ಹೋಟೆಲ್‌ನಲ್ಲಿ ರೂಮ್ ಪಡೆದಿದ್ದ ವಿನೋದ, ಹದಿನೆಂಟು ದಿನಗಳ ಕಾಲ ಸಿಬ್ಬಂದಿಗೆ ಮೋಸ ಮಾಡಿ ಹೋಟೆల్‌ನಲ್ಲಿ ವಾಸಿಸಿದ್ದ ವಿಷಯ ಬೆಚ್ಚಿಬಿಳಿಸಿದೆ. ಇಬ್ಬರೂ ಹಣ ನೀಡದಿದ್ದಾಗ, ಹೋಟೆಲ್ … Continue reading ಹಣ ಕೊಡದೇ 18 ದಿನ ಹೋಟೆಲ್‌ನಲ್ಲಿ ತಂಗಿದ್ದ ನಕಲಿ MLA ಸಿಕ್ಕಿಬಿದ್ದಿದ್ದು ಹೇಗೆ?