ಬಂಗೀ ಜಂಪಿಂಗ್ ಮಾಡುವಾಗ 180 ಅಡಿ ಎತ್ತರದಿಂದ ಬಿದ್ದ ಯುವಕ – ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಋಷಿಕೇಶ:  ಬಂಗೀ ಜಂಪಿಂಗ್ ಮಾಡುವಾಗ ಯುವಕನೊಬ್ಬ 180 ಅಡಿ ಎತ್ತರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಶಿವಪುರಿಯ  ಉತ್ತರಾಖಂಡದ ಋಷಿಕೇಶದಲ್ಲಿ ನಡೆದಿದೆ. ಈ ಘಟನೆ ಬುಧವಾರ ತಪೋವನ್-ಶಿವಪುರಿ ರಸ್ತೆಯಲ್ಲಿರುವ ಥ್ರಿಲ್ ಫ್ಯಾಕ್ಟರಿ ಅಡ್ವೆಂಚರ್ ಪಾರ್ಕ್ನಲ್ಲಿ ನಡೆದಿದ್ದು, ಗುರುವಾರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಗಾಯಗೊಂಡ ವ್ಯಕ್ತಿಯನ್ನು ಹರಿಯಾಣದ ಗುರುಗ್ರಾಮ್ ನಿವಾಸಿ 24 ವರ್ಷದ ಸೋನು ಕುಮಾರ್ ಎಂದು ಗುರುತಿಸಲಾಗಿದೆ. ಅವರನ್ನು ಏಮ್ಸ್ ರಿಷಿಕೇಶಕ್ಕೆ ದಾಖಲಿಸಲಾಗಿದ್ದು, … Continue reading ಬಂಗೀ ಜಂಪಿಂಗ್ ಮಾಡುವಾಗ 180 ಅಡಿ ಎತ್ತರದಿಂದ ಬಿದ್ದ ಯುವಕ – ವೈರಲ್ ವಿಡಿಯೋ ನೋಡಿ