Faridabad’s Al-Falah University in danger ಭಯೋತ್ಪಾದಕ ಚಟುವಟಿಕೆ ಆರೋಪ: ಫರಿದಾಬಾದ್‌ನ Al-Falah ವಿವಿಗೆ ಆಪತ್ತು, AIU ಸದಸ್ಯತ್ವ ರದ್ದು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಫರಿದಾಬಾದ್‌ನ ಖಾಸಗಿ ಸಂಸ್ಥೆಯಾದ Al-Falah ವಿಶ್ವವಿದ್ಯಾಲಯ (AFU) ಇದೀಗ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವಿಶ್ವವಿದ್ಯಾಲಯದ ವೈದ್ಯರಾದ ಡಾ. ಉಮರ್ ಉನ್ ನಬಿ ಮತ್ತು ಡಾ.ಮುಜಮ್ಮಿಲ್ ಶಕೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಹೊರಬಿದ್ದಿವೆ. ಈ ಆರೋಪದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆ ನಡೆದ ನಂತರ, ಸಂಸ್ಥೆ ತೀವ್ರ ತನಿಖೆಗೆ ಒಳಗಾಗಿದೆ. ಈ … Continue reading Faridabad’s Al-Falah University in danger ಭಯೋತ್ಪಾದಕ ಚಟುವಟಿಕೆ ಆರೋಪ: ಫರಿದಾಬಾದ್‌ನ Al-Falah ವಿವಿಗೆ ಆಪತ್ತು, AIU ಸದಸ್ಯತ್ವ ರದ್ದು