ತಾಳಿ ಕಟ್ಟಿಸಿಕೊಂಡು ಮನೆಗೆ ಬಂದಾಕೆ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಿಕ್ಕಬಳ್ಳಾಪುರ: ಪೋಷಕರ ಮಾತು ಕೇಳಿ ಪ್ರೀತಿಸಿ ಮದುವೆಯಾದ ಜೋಡಿ ಶಾಕ್ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಗೋಪಲ್ಲಿಯಲ್ಲಿ ನಡೆದಿದೆ. ಗೋಪಲ್ಲಿ ಗ್ರಾಮದ ಸುಕನ್ಯಾ (19) ಎಂಬ ಯುವತಿ ತನ್ನದೇ ಸಮುದಾಯದ ನಿತಿನ್ (23) ಎಂಬ ಯುವಕನನ್ನು 2 ವರ್ಷಗಳಿಂದ ಪ್ರೀತಿ ಮಾಡ್ತಿದ್ದಳಂತೆ. ಪ್ರೀತಿಸಿದವನನ್ನೇ ಕೈವಾರ ಬಳಿಯ ದೇವಸ್ಥಾನದಲ್ಲಿ ಸುಕನ್ಯಾ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಯುವತಿ ಗಂಡನ ಮನೆಗೆ ಹೋಗಿದ್ದಾಳೆ. ಆದ್ರೆ ಯುವಕ ಪೋಷಕರು ನನ್ನ ಮಗ ನಿನಗೆ ವರಸೆಯಲ್ಲಿ … Continue reading ತಾಳಿ ಕಟ್ಟಿಸಿಕೊಂಡು ಮನೆಗೆ ಬಂದಾಕೆ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?