ಬಿಗ್ ಬಾಸ್ ಗೆದ್ದ ಟಿವಿ ನಟಿ, ಅವರಿಗೆ ಸಿಕ್ಕ ಬಹುಮಾನವೆಷ್ಟು?
newsics.com 98 ದಿನಗಳ ಬಳಿಕ ಮಲಯಾಳಂ ಬಿಗ್ ಬಾಸ್ ನ ಸೀಸನ್ 7 ನವೆಂಬರ್ 9ರಂದು ಮುಕ್ತಾಯವಾಗಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಿರುತೆರೆಯ ನಾಯಕಿ ಅನುಮೋಲ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. 45 ಲಕ್ಷ ರೂ , ಒಂದು ಕಾರು ಮತ್ತು ಸೀಸನ್ 7 ಟ್ರೋಫಿಯನ್ನು ಗೆದ್ದಿದ್ದಾರೆ. ಅನೀಶ್, ಶಾನವಾಸ್, ಅಕ್ಬರ್ ಖಾನ್ ಮತ್ತು ನೆವಿನ್‌ರನ್ನು ಹಿಂದಿಕ್ಕಿ ಅಂತೂ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅನೀಶ್ ಕೊನೆಯವರೆಗೂ ತೀವ್ರವಾಗಿ ಪ್ರಯತ್ನಿಸಿದರು ಅನೀಶ್ ಎರಡನೇ ಸ್ಥಾನ ಪಡೆದರು, ಶಾನವಾಸ್ ಮೂರನೇ ಸ್ಥಾನ … Continue reading ಬಿಗ್ ಬಾಸ್ ಗೆದ್ದ ಟಿವಿ ನಟಿ, ಅವರಿಗೆ ಸಿಕ್ಕ ಬಹುಮಾನವೆಷ್ಟು?
Copy and paste this URL into your WordPress site to embed
Copy and paste this code into your site to embed