Car blast ಈ ಸ್ಫೋಟ ಆಕಸ್ಮಿಕವಲ್ಲ, 150 ಮೀಟರ್ ಎತ್ತರಕ್ಕೆ ಚಿಮ್ಮಿದ ಕಾರು, ಜೈಶ್ ಎ ಮೊಹಮ್ಮದ್ ಲಿಂಕ್?
newsics.com ದೆಹಲಿ ಕೆಂಪುಕೋಟೆ ಬಳಿ ಮೆಟ್ರೋ ಸ್ಟೇಷನ್ ಗೇಟ್ ನಂ.1ರ ಬಳಿ ಭಾರೀ ಪ್ರಮಾಣದಲ್ಲಿ ಸಂಭವಿಸಿದ ಸ್ಫೋಟ ಮೇಲ್ನೋಟಕ್ಕೆ ಇದು ಬಾಂಬ್ ಸ್ಫೋಟದಂತೆಯೇ ಗೋಚರಿಸುತ್ತಿದೆ. ನಿಂತಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಆ ಕಾರನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿರಲಿಲ್ಲ ಎಂಬ ವಿಷಯ ಬಹಿರಂಗಗೊಂಡಿದೆ. ಅಂದಹಾಗೆ, ಹ್ಯುಂಡಾಯಿ ಐ20 ಕಾರು ಸ್ಫೋಟಗೊಂಡಿದೆ. ಹರ್ಯಾಣ ರಿಜಿಸ್ಟರ್ ಸಂಖ್ಯೆ ಹೊಂದಿರುವ ಈ ಕಾರು ತುಂಬಾ ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿತ್ತು. ಇದರಲ್ಲಿ ಮೂವರಿದ್ದರು. ರೆಡ್‌ಫೋರ್ಟ್ ಸಮೀಪದ ಮೆಟ್ರೋ ಸ್ಟೇಷನ್ … Continue reading Car blast ಈ ಸ್ಫೋಟ ಆಕಸ್ಮಿಕವಲ್ಲ, 150 ಮೀಟರ್ ಎತ್ತರಕ್ಕೆ ಚಿಮ್ಮಿದ ಕಾರು, ಜೈಶ್ ಎ ಮೊಹಮ್ಮದ್ ಲಿಂಕ್?
Copy and paste this URL into your WordPress site to embed
Copy and paste this code into your site to embed