ಶಾಲೆಯ ಶೌಚಾಲಯದಲ್ಲಿ ಪಟಾಕಿ ಹೊಡೆದ ವಿದ್ಯಾರ್ಥಿಗಳು – ಬಾಂಬ್ ಅಂತ ಬೆಚ್ಚಿಬಿದ್ದ ಸ್ಥಳೀಯರು.!
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು : ಬೆಂಗಳೂರಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿಗಳು ಪಟಾಕಿ ಹೊಡೆದಿದ್ದು, ಭಾರಿ ಶಬ್ದಕ್ಕೆ ಬಾಂಬ್ ಅಂತ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬನ್ನೇರುಘಟ್ಟ ಬಳಿಯ ಬಿ ಎಸ್ ಬಂಗೀಪುರದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಭಾರಿ ಶಬ್ದ ಕೇಳಿಬಂದಾಗ ಶಾಲೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಸ್ಪೋಟಗೊಂಡಿದ್ದು ಪಟಾಕಿ ಎಂದು ತಿಳಿದು ಬಂದಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆಡಳಿತ ಮಂಡಳಿ ಸಿಬ್ಬಂದಿಗಳನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. … Continue reading ಶಾಲೆಯ ಶೌಚಾಲಯದಲ್ಲಿ ಪಟಾಕಿ ಹೊಡೆದ ವಿದ್ಯಾರ್ಥಿಗಳು – ಬಾಂಬ್ ಅಂತ ಬೆಚ್ಚಿಬಿದ್ದ ಸ್ಥಳೀಯರು.!
Copy and paste this URL into your WordPress site to embed
Copy and paste this code into your site to embed