ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ

newsics.com 2025ರಲ್ಲಿ ಒಡಿಶಾ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ವಿವಿಧ ಜಿಲ್ಲೆಗಳಲ್ಲಿ ಹೊಸ ಚಿನ್ನದ ನಿಕ್ಷೇಪಗಳು ಕಂಡುಬಂದಿವೆ. ಎಸ್ಬಿಐ ರಿಸರ್ಚ್ನ ವರದಿಯೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಒಡಿಶಾದ ದೇವಗಡ್, ಕೇಂದುಝರ್ ಮತ್ತು ಮಹೂರ್ಭಂಜ್ ಜಿಲ್ಲೆಗಳಲ್ಲಿ ಒಟ್ಟು ಸುಮಾರು 1,685 ಕಿಲೋ ಚಿನ್ನದ ಅದಿರು ಪತ್ತೆಯಾಗಿದೆ. ಮಧ್ಯಪ್ರದೇಶದ ಜಬಲ್ಪುರ್ನಲ್ಲಿ ಲಕ್ಷಾಂತರ ಟನ್ಗಳಷ್ಟು ಚಿನ್ನ ಸಿಕ್ಕಿದೆ. ಆಂಧ್ರದ ಕರ್ನೂಲ್ ಜಿಲ್ಲೆಯಲ್ಲೂ ಚಿನ್ನದ ಗಣಿ ಇದೆ. ಕರ್ನೂಲ್ನಲ್ಲಿ ಭಾರತದ ಮೊದಲ ಖಾಸಗಿ ಗೋಲ್ಡ್ ಮೈನ್ ಇದ್ದು, ಇಲ್ಲಿ ವರ್ಷಕ್ಕೆ 750 ಕಿಲೋ … Continue reading ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ