ಖಾಸಗಿ ಆಸ್ಪತ್ರೆಯ ಹೊರಗಡೆ 21 ವರ್ಷದ ಮಾಡೆಲ್‌ಅನ್ನು ಎಸೆದು ಪ್ರೇಮಿ ಪರಾರಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭೋಪಾಲ್: ಮಾಡೆಲ್ ಒಬ್ಬರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಮೃತ ಮಹಿಳೆ ತನ್ನ ಗೆಳೆಯನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಸೋಮವಾರ ಮುಂಜಾನೆ, ಆಕೆಯ ಲಿವ್-ಇನ್ ಸಂಗಾತಿ ಆಕೆಯನ್ನು ಭೈನ್ಸಖೇಡಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ. ಲಿವ್-ಇನ್ ಸಂಗಾತಿಯನ್ನು ಖಾಸಿಂ ಎಂದು ಹೇಳಲಾಗಿದೆ. ಖಜುರಿ ಸಡಕ್ ಪೊಲೀಸ್ ಠಾಣೆಯ ಪ್ರಕಾರ, ಮೃತಳನ್ನು ಖುಷ್ಬೂ … Continue reading ಖಾಸಗಿ ಆಸ್ಪತ್ರೆಯ ಹೊರಗಡೆ 21 ವರ್ಷದ ಮಾಡೆಲ್‌ಅನ್ನು ಎಸೆದು ಪ್ರೇಮಿ ಪರಾರಿ