ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ಮಂಗಳಮುಖಿಯರನ್ನ ನಿಷೇಧಿಸಲು ನಿರ್ಧಾರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com  ಮುಂದಿನ ವರ್ಷದಿಂದ ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ತೃತೀಯ ಲಿಂಗಿಯರನ್ನ ನಿಷೇಧಿಸಲಾಗುತ್ತದೆ ಎಂದು ವರದಿ ತಿಳಿಸಿದೆ. ಫೆಬ್ರವರಿಯಲ್ಲಿ ಟ್ರಾನ್ಸ್ಜೆಂಡರ್ ಮಹಿಳೆಯರು ಮಹಿಳಾ ಕ್ರೀಡೆಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದರು. ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವಾಗ ಟ್ರಂಪ್, ಲಾಸ್ ಏಂಜಲೀಸ್ನಲ್ಲಿ 2028 ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಬಯಸುವ ಯಾವುದೇ ಟ್ರಾನ್ಸ್ಜೆಂಡರ್ ಕ್ರೀಡಾಪಟುವಿಗೆ ವೀಸಾ ನಿರಾಕರಿಸುವುದಾಗಿಯೂ ಹೇಳಿದರು. ಐಒಸಿ ನಿಷೇಧವನ್ನು ಘೋಷಿಸಲು ಸಿದ್ಧವಾಗಿದ್ದು, ಇದು … Continue reading ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ಮಂಗಳಮುಖಿಯರನ್ನ ನಿಷೇಧಿಸಲು ನಿರ್ಧಾರ