ಪತಿ – ಪತ್ನಿ ಜಗಳಕ್ಕೆ ಕಾರಣವಾಯ್ತು ಬಿಹಾರ ಚುನಾವಣೆ

newsics.com ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಪ್ರಚಾರದ ಅಬ್ಬರ ಮುಗಿದಿದ್ದು, ಮತದಾನ ನಡೆಯುತ್ತಿದೆ. ರಾಜ್ಯದ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎನ್ನುವ ಗಂಭೀರ ಚರ್ಚೆ ಮನೆ ಮನೆಯಲ್ಲಿ ನಡೆಯುತ್ತಿದೆ. ಆದ್ರೆ ಇಲ್ಲೊಬ್ಬ ದಂಪತಿ ಮಾತ್ರ ಚರ್ಚೆ ನಡೆಸದೆ ಬಡಿದಾಡಿಕೊಂಡಿದ್ದಾರೆ. ಮತದಾನ ಮಾಡಿ ಮನೆಗೆ ಬಂದ ದಂಪತಿ, ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಪತಿ ಹಾಗು ಪತ್ನಿ ಯಾರಿಗೆ ಮತ ಹಾಕಿದ್ದೇವೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಪತಿ, ತಾನು ಆರ್ ಜೆಡಿಗೆ ಮತ ಹಾಕಿರೋದಾಗಿ ಹೇಳಿದ್ದಾನೆ. ಪತ್ನಿ, … Continue reading ಪತಿ – ಪತ್ನಿ ಜಗಳಕ್ಕೆ ಕಾರಣವಾಯ್ತು ಬಿಹಾರ ಚುನಾವಣೆ