ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

newsics.com ದೆಹಲಿ ಕಾರು ಸ್ಫೋಟದ ಕುರಿತು ಆಗಸ್ಟ್ ತಿಂಗಳಲ್ಲೇ ಭಾರತದ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನ ಜೊತೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 20 ರಂದು ಟ್ವೀಟ್ ಮಾಡಿದ್ದ ಪ್ರಶಾಂತ್ ಕಿಣಿ, ನವೆಬಂಬರ್ ಅಥವಾ ಡಸೆಂಬರ್ ತಿಂಗಳಲ್ಲಿ ಪೆಹಲ್ಗಾಂ 2 ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಕಿಣಿ ಸ್ಪಷ್ಟವಾಗಿ ದೆಹಲಿ ಕಾರು ಸ್ಫೋಟ ಎಂದು ಹೇಳಿಲ್ಲ. ಆದರೆ ಪೆಹಲ್ಗಾಂ ರೀತಿಯ ಉಗ್ರ ದಾಳಿಯೊಂದು ನವೆಂಬರ್ … Continue reading ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ