Tirupati Laddu ತಿರುಪತಿ ಲಡ್ಡುಗೆ ರಾಸಾಯನಿಕ ತುಪ್ಪ ಬಳಕೆ: ಕೆಮಿಕಲ್ ವ್ಯಾಪಾರಿ ಬಂಧನ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತಿರುಮಲ ತಿರುಪತಿ ದೇವಸ್ಥಾನ (TTD) ದಲ್ಲಿ ಲಡ್ಡುಗಾಗಿ ಬಳಕೆ ಮಾಡಲಾಗುವ ತುಪ್ಪ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿಯನ್ನು ಬಂಧಿಸಿದೆ. ಅಜಯ್ ಕುಮಾರ್ ಸುಗಂಧ ಬಂಧಿತ ಆರೋಪಿ. ಈತನನ್ನು ಈ ಪ್ರಕರಣದಲ್ಲಿ ಎ-16 ಎಂದು ಹೆಸರಿಸಲಾಗಿದೆ. ಭೋಲೆಬಾಬಾ ಡೈರಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಕಲಬೆರಕೆ ತುಪ್ಪ ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪೂರೈಸಿದ ಆರೋಪ ಈತನ ಮೇಲಿದೆ. ಸೆಪ್ಟೆಂಬರ್ 2024 ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ … Continue reading Tirupati Laddu ತಿರುಪತಿ ಲಡ್ಡುಗೆ ರಾಸಾಯನಿಕ ತುಪ್ಪ ಬಳಕೆ: ಕೆಮಿಕಲ್ ವ್ಯಾಪಾರಿ ಬಂಧನ
Copy and paste this URL into your WordPress site to embed
Copy and paste this code into your site to embed