ಚಿನ್ನ ಖರೀದಿಸುವಾಗ ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಿನ್ನ ಖರೀದಿಸುವಾಗ ಕೆಲ ನಿಯಮ ಪಾಲಿಸಬೇಕು. ಪ್ರಮುಖವಾಗಿ ನೀವು 2 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಚಿನ್ನ ಖರೀದಿಸುವಾಗ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಅದು ನಗದು ರೂಪದಲ್ಲಿ ಚಿನ್ನ ಖರೀದಿಸಿದರೂ ಸರಿ, ಅಥವಾ ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಚಿನ್ನ ಖರೀದಿಸಿದರೂ ಪಾನ್ ಹಾಗೂ ಆಧಾರ್ ಕಡ್ಡಾಯವಾಗಿದೆ. ನಗದು ಹಣದಲ್ಲಿ ಚಿನ್ನ ಖರೀದಿಸಲು ಕೆಲ ಮಿತಿಗಳಿವೆ. ಒಂದು ದಿನದಲ್ಲಿ ನಿಮ್ಮ ಚಿನ್ನ ಖರೀದಿ ಮೊತ್ತ 2 … Continue reading ಚಿನ್ನ ಖರೀದಿಸುವಾಗ ಪಾನ್-ಆಧಾರ್ ಕಡ್ಡಾಯ; ಏನಿದು ನಿಯಮ?