ಯೌವನದ ಹೊಳಪು ವಯಸ್ಸಾದ ಮೇಲೂ ಇರಬೇಕಾದರೆ ಈ ಆಹಾರ ತಿನ್ನಿ

subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅಣಬೆ ಆರೋಗ್ಯಕ್ಕೆ ಒಳ್ಳೆಯದು. ಇದ್ರ ರುಚಿ ಅನೇಕರಿಗೆ ಇಷ್ಟ. ಅಣಬೆ ಅಮೈನೊ ಆಮ್ಲಗಳು, ಖನಿಜಗಳು, ಲವಣಾಂಶಗಳನ್ನು ಒಳಗೊಂಡಿದೆ. ರೋಗ ನಿರೋಧಕ ಶಕ್ತಿ ಇದರಲ್ಲಿದೆ. ಮಶ್ರೂಮ್ ನಲ್ಲಿ ಅನೇಕ ಬಗೆಯ ಅಡುಗೆ ಮಾಡಬಹುದು. ಅಣಬೆಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿನ ಆಂಟಿವೈರಲ್ ಮತ್ತು ಇತರ ಪ್ರೋಟೀನ್‌ಗಳ ಪ್ರಮಾಣ ಹೆಚ್ಚಾಗುತ್ತದೆ. ಇದು ದೇಹದ ಜೀವಕೋಶಗಳನ್ನು ಸರಿಪಡಿಸುತ್ತದೆ. ಮಶ್ರೂಮ್ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮತ್ತು ಬೊಜ್ಜಿನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ. ವಯಸ್ಸಾಗುವುದನ್ನು ತಡೆಯಲು ಅಣಬೆ ಬಹಳ ಮುಖ್ಯ. … Continue reading ಯೌವನದ ಹೊಳಪು ವಯಸ್ಸಾದ ಮೇಲೂ ಇರಬೇಕಾದರೆ ಈ ಆಹಾರ ತಿನ್ನಿ