ಚಲಿಸುತ್ತಿದ್ದ ರೈಲಿಗೆ ಹದ್ದು ಡಿಕ್ಕಿ: ರೈಲಿನ ಚಾಲಕನಿಗೆ ಗಾಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು ರೈಲಿನ ಚಾಲಕ ಗಾಯಗೊಂಡ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜ್ಬೆಹರ್‌ನಿಂದ ಅನಂತ್‌ನಾಗ್‌ನತ್ತ ತೆರಳುತ್ತಿದ್ದ, ಬಾರಾಮುಲ್ಲಾ ಬನಿಹಾಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಹದ್ದೊಂದು ರೈಲಿಗೆ ಡಿಕ್ಕಿ ಹೊಡೆದು ರೈಲಿನ ಒಳಭಾಗಕ್ಕೆ ಬಂದು ಬಿದ್ದಿದೆ. ಘಟನೆಯಲ್ಲಿ ಹಕ್ಕಿಗೂ ಗಾಯವಾದಂತೆ ಕಾಣುತ್ತಿತ್ತು. ಅದು ಕುಂಟುತ್ತಿರುವುದು ವೀಡಿಯೋದಲ್ಲಿ ಕಾಣಿಸಿದೆ. … Continue reading ಚಲಿಸುತ್ತಿದ್ದ ರೈಲಿಗೆ ಹದ್ದು ಡಿಕ್ಕಿ: ರೈಲಿನ ಚಾಲಕನಿಗೆ ಗಾಯ