US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಾಷಿಂಗ್ಟನ್: ಈ‌ ಮೊದಲು ವಲಸಿಗರ ಸ್ವರ್ಗ ಎನಿಸಿದ್ದ ಅಮೆರಿಕ ಈಗ ವಿದೇಶಿಗರಿಗೆ ಸಾಲು ಸಾಲು ನಿರ್ಬಂಧಗಳನ್ನು ವಿಧಿಸಲು ಮುಂದಾಗಿದೆ. ಹೀಗಾಗಿ ಈಗ ಅಮೆರಿಕ ಎಂದರೆ ಹೊರದೇಶದವರು ಬೆಚ್ಚಿ ಬೀಳುವಂತಾಗಿದೆ. ಎಚ್1ಬಿ ವೀಸಾ ಮೇಲೆ ನಿರ್ಬಂಧ ಹಾಕಿದ ಅಮೆರಿಕ ಈಗ ಇತರ ವೀಸಾಗಳಲ್ಲೂ ವಿವಿಧ ನಿರ್ಬಂಧಗಳನ್ನು ಹೊರಡಿಸಿದೆ. ಡಯಾಬಿಟಿಸ್, ಬೊಜ್ಜು, ಹೃದಯ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿರುವ ವಿದೇಶೀ ನಾಗರಿಕರಿಗೆ ವೀಸಾ ನೀಡದಿರಲು ನಿರ್ಧರಿಸಿದೆ. ಅಮೆರಿಕ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ … Continue reading US VISA ಶುಗರ್, ಹಾರ್ಟ್ ಸಮಸ್ಯೆ, ಬೊಜ್ಜಿದ್ದರೆ ಅಮೆರಿಕ ವೀಸಾ ಸಿಗದು!