ಈ ಸಿಂಪಲ್‌ ಟಿಪ್ಸ್‌ ಪಾಲಿಸಿದ್ರೆ ಸೊಳ್ಳೆಗಳು ಮನೆಯೊಳಗೆ ಬರೋದೇ ಇಲ್ಲ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸೊಳ್ಳೆಗಳು ರಕ್ತವನ್ನು ಹೀರುವ ಮೂಲಕ ಕಿರಿಕಿರಿಯನ್ನು ಉಂಟು ಮಾಡುವುದಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹೊತ್ತು ತರುತ್ತವೆ. ಬೇವಿನ ಎಲೆಯ ನೀರು: ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀರು ತಣ್ಣಗಾದ ನಂತರ, ಅದನ್ನು ಸೋಸಿ ಸ್ಪ್ರೇ ಬಾಟಲಿಗೆ ಸುರಿಯಿರಿ. ಈ ಸ್ಪ್ರೆಯನ್ನು ಮನೆಯ ಮೂಲೆಗಳು, ಮನೆಯ ಹೊರ ಭಾಗ ಮತ್ತು ಸ್ನಾನಗೃಹದ ಸುತ್ತ ಸಿಂಪಡಿಸಿ, ಈ ಮನೆ ಮದ್ದು ಸೊಳ್ಳೆಗಳು ಮನೆಯ ಕಡೆ ಸುಳಿಯದಂತೆ ನೋಡಿಕೊಳ್ಳುತ್ತದೆ. ತುಳಸಿ ಮತ್ತು ಪುದೀನ ಗಿಡ: … Continue reading ಈ ಸಿಂಪಲ್‌ ಟಿಪ್ಸ್‌ ಪಾಲಿಸಿದ್ರೆ ಸೊಳ್ಳೆಗಳು ಮನೆಯೊಳಗೆ ಬರೋದೇ ಇಲ್ಲ