ಭಾರೀ ಸರಣಿ ದಾಳಿಗಳಿಗೆ ಉಗ್ರ ಸಂಘಟನೆಗಳ ಸಂಚು, ಜಮ್ಮು- ಕಾಶ್ಮೀರ ಸೇರಿ ದೇಶದೆಲ್ಲೆಡೆ ಕಟ್ಟೆಚ್ಚರ

newsics.com ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದು ಆರು ತಿಂಗಳ ನಂತರ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಸರಣಿ ದಾಳಿಗಳಿಗೆ ತಯಾರಿ ನಡೆಸುತ್ತಿವೆ ಎಂದು ವರದಿಯಾಗಿದೆ. ಇತ್ತೀಚಿನ ಗುಪ್ತಚರ ಮಾಹಿತಿಯ ಪ್ರಕಾರ, ಈ ಸಂಘಟನೆಗಳು ಸೆಪ್ಟೆಂಬರ್‌ನಿಂದ ಒಳನುಸುಳುವಿಕೆ, ಬೇಹುಗಾರಿಕೆ ಮತ್ತು ಗಡಿಯಾಚೆಗಿನ ಚಟುವಟಿಕೆ ಹೆಚ್ಚಿಸುತ್ತಿವೆ ಎಂದು ಎನ್‌ಡಿಟಿವಿ ವರದಿ‌ ಮಾಡಿದೆ. ಪಾಕಿಸ್ತಾನದ ವಿಶೇಷ ಸೇವೆಗಳ ಗುಂಪು (ಎಸ್‌ಎಸ್ಜಿ) ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೆಂಬಲಿತ ಹಲವಾರು ಲಷ್ಕರ್ ಮತ್ತು ಜೈಶ್ … Continue reading ಭಾರೀ ಸರಣಿ ದಾಳಿಗಳಿಗೆ ಉಗ್ರ ಸಂಘಟನೆಗಳ ಸಂಚು, ಜಮ್ಮು- ಕಾಶ್ಮೀರ ಸೇರಿ ದೇಶದೆಲ್ಲೆಡೆ ಕಟ್ಟೆಚ್ಚರ