ಚರಂಡಿಯಲ್ಲಿ ಶಿರಚ್ಛೇದಗೊಂಡ ಮಹಿಳೆಯ ನಗ್ನ ಮೃತದೇಹ ಪತ್ತೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTub newsics.com ನೊಯ್ಡಾ: ಅಪರಿಚಿತ ಮಹಿಳೆಯೊಬ್ಬರ ತಲೆಯಿಲ್ಲದ ನಗ್ನ ಮೃತದೇಹವೊಂದು ನೋಯ್ಡಾದ ಸೆಕ್ಟರ್ 108 ರಲ್ಲಿರುವ ಚರಂಡಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಗುರುವಾರ ಬೆಳಿಗ್ಗೆ ನೋಯ್ಡಾದ ಸೆಕ್ಟರ್ 108 ರಲ್ಲಿರುವ ಚರಂಡಿಯೊಂದರಲ್ಲಿ ಮಹಿಳೆಯೊಬ್ಬರ ನಗ್ನ ಮೃತದೇಹ ಪತ್ತೆಯಾಗಿದೆ, ಮೃತದೇಹದ ತಲೆ, ಹಾಗೂ ಕೈಗಳನ್ನು ಕತ್ತರಿಸಲಾಗಿದ್ದು, ಬೇರೆ ಯಾವುದೋ ಪ್ರದೇಶದಿಂದ ಮಹಿಳೆಯನ್ನು ಹತ್ಯೆಗೈದು ಬಳಿಕ ದೇಹದ ಭಾಗಗಳನ್ನು ತುಂಡರಿಸಿ ಇಲ್ಲಿನ ಚರಂಡಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, … Continue reading ಚರಂಡಿಯಲ್ಲಿ ಶಿರಚ್ಛೇದಗೊಂಡ ಮಹಿಳೆಯ ನಗ್ನ ಮೃತದೇಹ ಪತ್ತೆ