ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರಾ? ಜಸ್ಟ್ ಹೀಗೆ ಮಾಡಿ ಥಟ್ ಅಂತಾ ಅಳು ನಿಲ್ಲಿಸುತ್ತಾರೆ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTub newsics.com ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಬಹಳಷ್ಟು ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರೆ. ಅವರು ಯಾಕೆ ಅಳುತ್ತಿದ್ದಾರೆಂದು ತಿಳಿಯದೆ ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಕೆಲವು ಸರಳ ಸಲಹೆಗಳಿಂದ ಮಕ್ಕಳ ಅಳುವನ್ನು ನಿಲ್ಲಿಸಬಹುದು. ಸಾಮಾನ್ಯವಾಗಿ ಮಕ್ಕಳು ಅಳುತ್ತಿದ್ದರೆ ಪೋಷಕರಿಗೆ ಏನೂ ತೋಚುವುದಿಲ್ಲ. ಕೆಲವೊಮ್ಮೆ ಅವರು ಯಾಕೆ ಅಳುತ್ತಿದ್ದಾರೆಂದು ತಿಳಿಯದೆ ಪೋಷಕರು ಚಿಂತಿಸುತ್ತಾರೆ. ಮಕ್ಕಳು ಕೆಲವೊಮ್ಮೆ ಬಿಸ್ಕೆಟ್ ಮುರಿದರೂ ಅಳುತ್ತಾರೆ. ಆಟಿಕೆಗಳು ಮುರಿದುಹೋದರೂ ಅಳುತ್ತಾರೆ. ಯಾವುದಕ್ಕಾದರೂ ಇಲ್ಲ ಎಂದರೂ ಅಳುತ್ತಾರೆ. ಇದು ಬಹಳಷ್ಟು … Continue reading ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರಾ? ಜಸ್ಟ್ ಹೀಗೆ ಮಾಡಿ ಥಟ್ ಅಂತಾ ಅಳು ನಿಲ್ಲಿಸುತ್ತಾರೆ!