ನಂದಿನಿ ತುಪ್ಪದ ಬೆಲೆ ಏರಿಕೆ ಯಾಕೆ?; ಮತ್ತೆ ಏರಿಕೆಯಾಗುತ್ತಾ ಹಾಲಿನ ಬೆಲೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಾಲಿನ ದರ ಏರಿಕೆ ಬಳಿಕ ಇದೀಗ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ಮರಳು-ಮರುಳಾದ ನಂದಿನಿ ತುಪ್ಪ ಕೆಜಿಗೆ 90 ರೂ ಹೆಚ್ಚಿದೆ. ಇದರ ನಡುವೆ ಹಾಲಿನ ದರ ಏರಿಕೆ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 1 ಲೀಟರ್ ನಂದಿನಿ ತುಪ್ಪದ ಬೆಲೆ 90 ರೂಪಾಯಿ ಏರಿಕೆಯಾಗಿದೆ. ದಿಢೀರ್ ಏರಿಕೆಗೆ ಕಾರಣ ಏನು … Continue reading ನಂದಿನಿ ತುಪ್ಪದ ಬೆಲೆ ಏರಿಕೆ ಯಾಕೆ?; ಮತ್ತೆ ಏರಿಕೆಯಾಗುತ್ತಾ ಹಾಲಿನ ಬೆಲೆ?