ಮದುವೆ ಮನೆಯಲ್ಲಿ ರೊಟ್ಟಿಗೆ ತನ್ನ ಎಂಜಲನ್ನೇ ಹಾಕಿ ಬಡಿಸ್ತಿದ್ದ! ವೈರಲ್ ವೀಡಿಯೊ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬುಲಂದ್‌ಶಹರ್‌: ಮದುವೆ ಮನೆಯಲ್ಲಿ ಅತಿಥಿಗಳ ಊಟಕ್ಕೆ ರೊಟ್ಟಿ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಆ ರೊಟ್ಟಿಯ ಹಿಟ್ಟಿನ ಮೇಲೆ ಉಗುಳುತ್ತಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡ ನೆಂಟರು, ಬಂಧುಗಳಿಗೆ ಆತಿಥ್ಯ ನೀಡುವ ಬದಲು ಉಗುಳಿದ್ದ ರೊಟ್ಟಿಯನ್ನು ತಿನ್ನಲು ನೀಡಿದರೆ ಹೇಗಾಗಬೇಡ? ಈ ಕುರಿತಾದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ರೊಟ್ಟಿ ತಯಾರಿಸುತ್ತಿದ್ದ … Continue reading ಮದುವೆ ಮನೆಯಲ್ಲಿ ರೊಟ್ಟಿಗೆ ತನ್ನ ಎಂಜಲನ್ನೇ ಹಾಕಿ ಬಡಿಸ್ತಿದ್ದ! ವೈರಲ್ ವೀಡಿಯೊ ನೋಡಿ