Relationship ನೀವು ಸುಳ್ಳು ಹೇಳ್ತೀರಾ? ಹುಷಾರು, ಸಂಬಂಧ ಹಾಳಾಗಲು ಸಣ್ಣ ಸುಳ್ಳೇ ಸಾಕು!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗಂಡ ಹೆಂಡತಿ ಸಂಬಂಧವೊಂದು ಕಳಚಿ ಬೀಳಲು ಸಣ್ಣದೊಂದು ಸುಳ್ಳು ಸಾಕು ಎನ್ನುವ ಮಾತಿದೆ. ಹೀಗಾಗಿ ಈ ಸುಳ್ಳು ಎನ್ನುವುದು ಯಾವತ್ತಿದ್ದರೂ ಅಪಾಯವೇ! ಕೆಲವೊಮ್ಮೆ ಒಂದು ಸುಳ್ಳನ್ನು ಮರೆಮಾಚುವುದಕ್ಕೋಸ್ಕರ ಹಲವಾರು ಸುಳ್ಳು ಹೇಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ಕೊನೆಗೆ ಇದೇ ನಮಗೆ ಉರುಳಾಗಿ ಪರಿಣಮಿಸುತ್ತದೆ. ಹೀಗಾಗಿ ಗಂಡ ಹೆಂಡತಿಯ ನಡುವೆ ತಪ್ಪಿಯೂ ಕೂಡ ಸುಳ್ಳಿಗೆ ಆಸ್ಪದ ನೀಡಲು ಹೋಗಬಾರದು. ಕೆಲವೊಮ್ಮೆ ಸಂಗಾತಿಯನ್ನು ಮೆಚ್ಚಿಸುವುದಕ್ಕಾಗಿ ಅಥವಾ ಆತ/ಆಕೆ ತನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎನ್ನುವ ತಪ್ಪು … Continue reading Relationship ನೀವು ಸುಳ್ಳು ಹೇಳ್ತೀರಾ? ಹುಷಾರು, ಸಂಬಂಧ ಹಾಳಾಗಲು ಸಣ್ಣ ಸುಳ್ಳೇ ಸಾಕು!