ಅಣ್ಣ, ಗರ್ಭಿಣಿ ಅತ್ತಿಗೆ‌ ಕೊಂ*ದ ಅಪ್ರಾಪ್ತ, ಅತ್ತಿಗೆ ಮೇಲೆ ಅತ್ಯಾ*ಚಾರ, ಇಬ್ಬರನ್ನೂ ಬೆತ್ತಲಾಗಿಸಿ ಹೂತಿದ್ದ ಆರೋಪಿ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗುಜರಾತ್‌ನ ಜುನಾಗಢದ ಶೋಭವದಲಾ ಗ್ರಾಮದ ಖೋಡಿಯಾರ್ ಆಶ್ರಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಅಣ್ಣ ಮತ್ತು ಗರ್ಭಿಣಿ ಅತ್ತಿಗೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ತನ್ನ ಅತ್ತಿಗೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಅತ್ತಿಗೆಯ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ ಆಕೆಯ 6 ತಿಂಗಳ ಭ್ರೂಣ ಗರ್ಭದಿಂದ ಹೊರಗೆ ಬಂದಿದೆ. ಈ ಘಟನೆ ಅಕ್ಟೋಬರ್ 16ರಂದು ನಡೆದಿದ್ದು, ಅಕ್ಟೋಬರ್ 31ರಂದು ಬೆಳಕಿಗೆ ಬಂದಿತು. ಆರೋಪಿಯು … Continue reading ಅಣ್ಣ, ಗರ್ಭಿಣಿ ಅತ್ತಿಗೆ‌ ಕೊಂ*ದ ಅಪ್ರಾಪ್ತ, ಅತ್ತಿಗೆ ಮೇಲೆ ಅತ್ಯಾ*ಚಾರ, ಇಬ್ಬರನ್ನೂ ಬೆತ್ತಲಾಗಿಸಿ ಹೂತಿದ್ದ ಆರೋಪಿ!