ಮೊಟ್ಟೆಗಳನ್ನ ಈ ರೀತಿ ಬೇಯಿಸಬೇಡಿ; ಇದು ಆರೋಗ್ಯಕ್ಕೆ ಅಪಾಯಕಾರಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸುಲಭ ಮತ್ತು ಆರೋಗ್ಯಕರ ಉಪಹಾರಕ್ಕೆ ಮೊಟ್ಟೆಗಳು ಉತ್ತಮ ಆಯ್ಕೆಯಾಗಿದೆ. ಮೊಟ್ಟೆಗಳು ಪ್ರೋಟೀನ್‌ಗಳು, ಕ್ಯಾಲೋರಿಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬಿನಂತಹ ಪೋಷಕಾಂಶಗಳಿಂದ ತುಂಬಿರುತ್ತವೆ. ಅದಕ್ಕಾಗಿಯೇ ತಜ್ಞರು ಪ್ರತಿದಿನ ಮೊಟ್ಟೆಯನ್ನ ತಿನ್ನಲು ಶಿಫಾರಸು ಮಾಡುತ್ತಾರೆ. ಕೆಲವರು ಮೊಟ್ಟೆಗಳನ್ನು ಹಸಿಯಾಗಿ ಅಥವಾ ಅರ್ಧ ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿ ಮೊಟ್ಟೆಗಳನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾದಂತಹ ಸೂಕ್ಷ್ಮಜೀವಿಗಳಿವೆ. ಇವು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ತಿನ್ನುವ ಮೊದಲು ಮೊಟ್ಟೆಗಳನ್ನ … Continue reading ಮೊಟ್ಟೆಗಳನ್ನ ಈ ರೀತಿ ಬೇಯಿಸಬೇಡಿ; ಇದು ಆರೋಗ್ಯಕ್ಕೆ ಅಪಾಯಕಾರಿ
Copy and paste this URL into your WordPress site to embed
Copy and paste this code into your site to embed