ಅಶ್ವಿನಿ ಗೌಡ ಹೊರಬಂದ್ರೂ ಎಲಿಮಿನೇಟ್‌ ಆಗಿಲ್ಲ; ಅಸಲಿ ಸತ್ಯ ರಿವೀಲ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಿಂದ ಅಶ್ವಿನಿ ಗೌಡ ಹೊರಬಂದ್ರು, ಸೂಟ್‌ಕೇಸ್‌ ತಗೊಂಡು ಹೊರಗಡೆ ಹೋದರು ಎಂದೆಲ್ಲ ಹೇಳಲಾಗುತ್ತಿದೆ. ಪ್ರೋಮೋವೊಂದರಲ್ಲಿ ಅಶ್ವಿನಿ ಗೌಡ ಅವರು ಸೂಟ್‌ಕೇಸ್‌ ತಗೊಂಡು ಹೊರಗಡೆ ಬಂದಿರೋದನ್ನು ತೋರಿಸಲಾಗಿದೆ. ಅಂದಹಾಗೆ ಎಲ್ಲರೂ ಸೂಟ್‌ಕೇಸ್‌ ಪ್ಯಾಕ್‌ ಮಾಡ್ಕೊಂಡು ಗಾರ್ಡನ್‌ ಏರಿಯಾದಲ್ಲಿ ನಿಂತಿದ್ದರು, ಆ ವೇಳೆ ಬಿಗ್‌ ಬಾಸ್‌ ಎಲಿಮಿನೇಶನ್‌ ಎಂದಿದ್ದಾರೆ. ಕೊನೆಗೂ ಅಶ್ವಿನಿ ಗೌಡ ಎಲಿಮಿನೇಟ್‌ ಆಗಿದ್ದಾರೆ ಎಂದು ಘೋಷಿಸಿದ್ದು ಅವರು ಹೊರಗಡೆ ಬಂದಿದ್ದಾರೆ. ಗೇಟ್‌ ಕೂಡ … Continue reading ಅಶ್ವಿನಿ ಗೌಡ ಹೊರಬಂದ್ರೂ ಎಲಿಮಿನೇಟ್‌ ಆಗಿಲ್ಲ; ಅಸಲಿ ಸತ್ಯ ರಿವೀಲ್