ಜೆನ್ ಜಿ’ ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಂದಿನ ಜೆನ್‌ ಜಿ ಸಮೂದಾಯವು ಮದುವೆ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೇಳುವ ಮುಖ್ಯ ಕಾರಣ, ಮದುವೆ, ಸಂಸಾರ ಎಂಬ ಪದ್ಧತಿಯಲ್ಲಿ ಸ್ವಾತಂತ್ರ್ಯ ಇಲ್ಲ ಎಂಬ ಅವರ ನಿಲುವು. ಇದು ಸರಿ ಅಥವಾ ತಪ್ಪು ಎನ್ನುವುದು ಬೇಡ, ಹೀಗೆ ಯೋಚಿಸುತ್ತಿದ್ದಾರೆ ಎನ್ನಬಹುದು. ಸರಿ-ತಪ್ಪು ಅಂತ ಚರ್ಚೆಗೆ ಹೋದರೆ, ಕೊನೆಗೆ ಅದು ‘ಅವರಿಗೆ ಅದು ಸರಿ, ಆದರೆ ಮನೆಯವರ, ಸಮಾಜದ ಪ್ರಕಾರ ಅದು ತಪ್ಪು’ ಎಂಬ ಮಾತಲ್ಲಿ ಕೊನೆಗೊಳ್ಳಬಹುದು. ಮದುವೆ … Continue reading ಜೆನ್ ಜಿ’ ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು?