ನವೆಂಬರ್ 4 ಮತ್ತು 6 ಬೆಂಗಳೂರಿನ ಈ ಭಾಗದಲ್ಲಿ ಕರೆಂಟ್ ಇರಲ್ಲ!
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನಾಳೆಯಿಂದ..ಅಂದರೆ ನವೆಂಬರ್ 4 ಮತ್ತು 6, 2025 ರಂದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಿರ್ವಹಣೆ ಮತ್ತು ನವೀಕರಣ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಅಡಚಣೆ ಉಂಟಾಗಲಿದೆ. ವಿದ್ಯುತ್ ವ್ಯವಸ್ಥೆಯ ಗುಣಮಟ್ಟ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಈ ಕೆಲಸಗಳು ಅಗತ್ಯ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂನ ಅಧಿಸೂಚನೆಯ ಪ್ರಕಾರ, ಚಿಕ್ಕಬಣಾವರ, ಚಿಕ್ಕಬಣಾವರ ಗ್ರಾಮ, ಆಲದಮರಂದೊಡ್ಡಿ, ತಮ್ಮೇನಹಳ್ಳಿ, ಬ್ಯಾಳಕೆರೆ, ವಡೇರಹಳ್ಳಿ, ಕೆಂಟೇನಹಳ್ಳಿ … Continue reading ನವೆಂಬರ್ 4 ಮತ್ತು 6 ಬೆಂಗಳೂರಿನ ಈ ಭಾಗದಲ್ಲಿ ಕರೆಂಟ್ ಇರಲ್ಲ!
Copy and paste this URL into your WordPress site to embed
Copy and paste this code into your site to embed