ಮನೆಯಲ್ಲಿ ಎಷ್ಟು ಗಡಿಯಾರ ಇಡುವುದು ಶುಭ?; ಗಡಿಯಾರ ಇಡಲು ಸರಿಯಾದ ದಿಕ್ಕು ಯಾವುದು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಾಸ್ತು ಶಾಸ್ತ್ರದ ಪ್ರಕಾರ, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಡಿಯಾರಗಳನ್ನು ಇಡಬಹುದು. ಆದರೆ ನೀವು ಯಾವುದೇ ವಾಸ್ತು ದೋಷಗಳನ್ನು ಎದುರಿಸದಂತೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕು. ಅಂದರೆ ನಿಮ್ಮ ಕೋಣೆಗೆ ಗಡಿಯಾರದ ಅವಶ್ಯಕತೆ ಇದ್ದರೆ, ಒಂದು ಕೋಣೆಯಲ್ಲಿ ಒಂದೇ ಗಡಿಯಾರ ಇಡಿ. ಅದಕ್ಕಿಂರ ಹೆಚ್ಚು ಇಡುವುದು ಶುಭವಲ್ಲ. ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ಇಡಬಹುದು. ವಾಸ್ತು ಶಾಸ್ತ್ರದಲ್ಲಿ ಈ ದಿಕ್ಕನ್ನು ಶುಭವೆಂದು ಪರಿಗಣಿಸಲಾಗುತ್ತದೆ . ಇದು ಪ್ರಗತಿ ಮತ್ತು … Continue reading ಮನೆಯಲ್ಲಿ ಎಷ್ಟು ಗಡಿಯಾರ ಇಡುವುದು ಶುಭ?; ಗಡಿಯಾರ ಇಡಲು ಸರಿಯಾದ ದಿಕ್ಕು ಯಾವುದು?