ಬೈಕ್ ವ್ಹೀಲಿಂಗ್ ವೇಳೆ ಡೆಡ್ಲಿ ಸ್ಟಂಟ್, ಯುವ ಜೋಡಿ‌ ಬದುಕಿದ್ದೇ ಪವಾಡ! ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ಅಪಾಯಕಾರಿ ಬೈಕ್ ವ್ಹೀಲಿಂಗ್ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ ಯುವಕ ಬೈಕ್ ಚಲಾಯಿಸಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ರಸ್ತೆ ಮಧ್ಯದಲ್ಲಿ ಬೈಕ್ ಚಲಾಯಿಸುತ್ತಾ ಆತ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಾನೆ. ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ. ಯುವಕ ಹಾಗೂ ಯುವತಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಅವರ ಹಿಂದೆ ಸಾಗುತ್ತಿದ್ದ ಬೈಕ್‌ ಸವಾರರಿಬ್ಬರೂ ಬಿದ್ದಿದ್ದಾರೆ. ಈ ದೃಶ್ಯ ನೋಡುಗರಿಗೆ ಭಯಾನಕವೆನಿಸುತ್ತದೆ. ಅಲ್ಲಿಗೆ ವಿಡಿಯೊ … Continue reading ಬೈಕ್ ವ್ಹೀಲಿಂಗ್ ವೇಳೆ ಡೆಡ್ಲಿ ಸ್ಟಂಟ್, ಯುವ ಜೋಡಿ‌ ಬದುಕಿದ್ದೇ ಪವಾಡ! ವೈರಲ್ ವಿಡಿಯೋ ನೋಡಿ