ತಡವಾಗಿ ಬಂದ ವಿವಿ ಮಹಿಳಾ ಸಿಬ್ಬಂದಿಯನ್ನು ಬೆತ್ತಲಾಗಿಸಿ ಮುಟ್ಟು ಪರೀಕ್ಷಿಸಿದ ಮೇಲ್ವಿಚಾರಕ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರೋಹ್ಟಕ್‌(ಹರ್ಯಾಣ): ವಿವಿ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬರುವ ದಿನವೇ ನಡೆದಿದ್ದ ಅವಮಾನಕಾರಿ‌ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿವಿಯ ಮಹಿಳಾ ಸ್ವಚ್ಛತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. ಅ.26ರಂದು ರಾಜ್ಯಪಾಲ ಅಸೀಮ್‌ ಕುಮಾರ್‌ ಘೋಷ್‌ 3 ದಿನಗಳ ಭೇಟಿಗಾಗಿ ಮಹರ್ಷಿ ದಯಾನಂದ್‌ ವಿವಿಗೆ ಆಗಮಿಸಿದ್ದರು. ಅದೇ ದಿನ ಕೆಲ ಮಹಿಳಾ ಸಿಬ್ಬಂದಿ … Continue reading ತಡವಾಗಿ ಬಂದ ವಿವಿ ಮಹಿಳಾ ಸಿಬ್ಬಂದಿಯನ್ನು ಬೆತ್ತಲಾಗಿಸಿ ಮುಟ್ಟು ಪರೀಕ್ಷಿಸಿದ ಮೇಲ್ವಿಚಾರಕ!