Namma Metro ಪ್ರಯಾಣಿಕರಿಗೆ ಡಬಲ್ ಗುಡ್ ನ್ಯೂಸ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ನಮ್ಮ ಮೆಟ್ರೋ ಬಗ್ಗೆ ಹೊಸ ಅಫ್‌ಡೇಟ್‌ ಹೊರಬಿದ್ದಿದ್ದು, ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಬಿಎಂಆರ್‌ಸಿಎಲ್ ಡಬಲ್‌ ಗುಡ್‌ ನ್ಯೂಸ್‌ ನೀಡಿದೆ. ಕನ್ನಡ ರಾಜ್ಯೋತ್ಸವದಂದು (ನವೆಂಬರ್‌ 1) ಮೆಟ್ರೋದ ಯೆಲ್ಲೋ ಲೈನ್‌ಗೆ ಹೊಸದಾಗಿ 5ನೇ ರೈಲು ಸೇರ್ಪಡೆ ಆಗುತ್ತಿರುವುದಾಗಿ ಅಧಿಕೃತವಾಗಿ BMRCL ಇದೀಗ ಟ್ವೀಟ್‌ ಮೂಲಕ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಕನ್ನಡ ರಾಜ್ಯೋತ್ಸವದ ಜತೆ ಕನ್ನಡಿಗರಿಗೆ … Continue reading Namma Metro ಪ್ರಯಾಣಿಕರಿಗೆ ಡಬಲ್ ಗುಡ್ ನ್ಯೂಸ್