Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ; ಈ ಟಿಪ್ಸ್​ ಫಾಲೋ ಮಾಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಚಳಿಗಾಲದಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತೊಂದರೆ ಕೊಡುವ ಪ್ರಥಮ ಅಂಶ ಅಂದ್ರೆ ಚರ್ಮ ತನ್ನ ತೇವಾಂಶವನ್ನು ಕಳೆದುಕೊಂಡು ಕಾಲು ಕೈ ಒಡೆಯುವುದು ನೋವಿನ ತೊಂದರೆ ಇದ್ದವರಿಗೆ ನೋವುಗಳು ಹೆಚ್ಚಾಗುವಂತದ್ದು ,ಇನ್ನು ಕೆಲವರಿಗೆ ಹಸಿವೆಯನ್ನು ಹೆಚ್ಚಾಗಬಹುದು, ಕೂದಲು ತೇವಾಂಶ ಕಡಿಮೆಯಾಗಿ ಕೂದಲು ಒರಟಾಗಬಹುದು ಇನ್ನು ಕೆಲವರಲ್ಲಿ ನೆಗಡಿ ಶೀತ ಕೆಮ್ಮಿನ ಸಮಸ್ಯೆ ಆಗಬಹುದು. ಬಹಳಷ್ಟು ಸಲ ವಾತಾವರಣದ ಬದಲಾವಣೆ ನೇರವಾಗಿ ನಮ್ಮ ಶರೀರದ ಮೇಲೆಯೇ ಬೀಳುತ್ತಿದ್ದು ಅದರ ಪರಿಣಾಮಗಳನ್ನು ಚರ್ಮವೇ ಎದುರಿಸಬೇಕಾಗುತ್ತದೆ. … Continue reading Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ; ಈ ಟಿಪ್ಸ್​ ಫಾಲೋ ಮಾಡಿ