ನೆಲ ಒರೆಸಲು ಹಳೆಯ ಬಟ್ಟೆ ಬಳಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಹಿಸಿ, ಈ ಸಮಸ್ಯೆ ತಪ್ಪಿದ್ದಲ್ಲ!

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube newsics.com ಸಾಕಷ್ಟು ಮನೆಗಳಲ್ಲಿ ಮನೆ ಒರೆಸಲು ಹಳೆಯ ಬಟ್ಟೆಗಳನ್ನು ಬಳಸುತ್ತಾರೆ. ಆದರೆ ಈರೀತಿಯ ಹಳೆಯ ಬಟ್ಟೆಗಳಿಂದ ನೆಲ ಒರೆಸುವುದು ಅಶುಭದ ಸಂಕೇತವಾಗಿದ್ದು, ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ. ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರ ಬಟ್ಟೆಗಳು ಬೇಗನೆ ಹಳೆಯದಾಗುತ್ತವೆ ಮತ್ತು ಮಕ್ಕಳು ಬೇಗನೆ ಬೆಳೆಯುವುದರಿಂದ ಹೊಸ ಬಟ್ಟೆಗಳನ್ನು ಖರೀದಿಸುವುದು ಅನಿವಾರ್ಯವಾಗಿರುತ್ತದೆ. ಅದರಂತೆ ಹಳೆಯ ಬಟ್ಟೆಗಳನ್ನು ಅನೇಕ ಮನೆಗಳಲ್ಲಿ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭ ಎಂದು … Continue reading ನೆಲ ಒರೆಸಲು ಹಳೆಯ ಬಟ್ಟೆ ಬಳಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಹಿಸಿ, ಈ ಸಮಸ್ಯೆ ತಪ್ಪಿದ್ದಲ್ಲ!